Monday, August 31, 2009

ಬಂಡೀಪುರಕ್ಕೆ ಪ್ರಯಾಣ...

ರಾಷ್ಟೀಯ ಉದ್ಯಾನವನ ಬಂಡಿಪುರ. ಕರ್ನಾಟಕದಲ್ಲಿನ ಈ ರಾಷ್ಟೀಯ ಉದ್ಯಾನವನದಲ್ಲಿ ಕಾಡು ಪ್ರಾಣಿಗಳ ಮತ್ತು ಪಕ್ಷಿಗಳ ವೀಕ್ಷಣೆಗಾಗಿಯೇ ಬೇರೆ ಸ್ಥಳಗಳಿಂದ ಅಂದರೆ ಹೊರ ರಾಜ್ಯ ಹಾಗು ಹೊರ ದೇಶಗಳಿಂದಲೂ ಇಲ್ಲಿಗೆ ಬಂದು ವನ್ಯ ಮೃಗಗಳ ಚಟುವಟಿಕೆಯನ್ನು ಕಂಡು ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ. ಇನ್ನುಕೆಲವರು ಅವುಗಳ ಚಲನವನಲಗಳ ಅದ್ಯಯನ ಮಾಡಲು ಇಲ್ಲಿಗೆ ಬರುತ್ತಾರೆ. ಹೀಗೆ ದೇಶ-ವಿದೇಶದಿಂದ ಪ್ರವಾಸಿಗರು ನಮ್ಮ ರಾಜ್ಯದ ಹೆಸರಾಂತ ಬಂಡೀಪುರ ರಾಷ್ಟೀಯ ಉದ್ಯಾನವನಕ್ಕೆ ಬರುವುದ್ ನಮ್ಮ ಪಾಲಿಗೆ ಹೆಮ್ಮೆಯೇ ಸರಿ. ಮತ್ತು ಇದು ಕರ್ನಾಟಕ ಕೀರಿಟಕ್ಕೆ ಮತ್ತೊದು ಗರಿ ಇದ್ದಂತೆ.
ಇತ್ತೀಚಿಗೆ ಬಂಡೀಪುರಕ್ಕೆ ಬೇಟಿ ನೀಡಿದಾಗ ಕ್ಲಿಕ್ಕಿಸಿದ ಚಿತ್ರಗಳು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ...



ಓಡು ಮಗ ಓಡು....



ನಾಚಿಕೆ ಏಕೆ...?


ಬೆಸ್ಟ್ ಪ್ಲೇಸ್...?



ಸದ್ಯ ಇಲ್ಲಿ ಹುಲಿರಾಯ ಇಲ್ಲ....


ನೀ ಹೋಗು ಮುಂದೆ.. ನಾ ನಿನ್ನ ಹಿಂದೆ....


ಅಬ್ಬ! ಹೋಯಿತು, ನನಗೇನೆ ಎಲ್ಲ....





ಯಾರವನು? ನನ್ನ ಫೋಟೋ ತೆಗೆಯುತ್ತಿದ್ದನಲ್ಲ...




ಉಸ್ಸಪ್ಪ, ಸಾಕಾಯಿತು...


ಹತ್ತಿರ ಬಂದ್ರೆ ಕಚ್ಚಿಬಿದುತ್ತಿನಿ...


ಹುಯ್ಯೋ ಹುಯ್ಯೋ ಮಳೆ ರಾಯ...


ಎಲ್ಲಿರುವೆ, ಹೇಗಿರುವೆ, ನನ್ನ ಪ್ರೀತಿಯ..


ಯಾರೋ ನಮ್ಮನ್ನೇ ನೋಡ್ತಿದ್ದಾರೆ...

Sunday, July 26, 2009

ranganatittu bird century

ರಂಗನತಿಟ್ಟು, ಇದು ಪಕ್ಷಿಗಳ ಧಾಮ , ಬರ್ಡ್ ಫೋಟೋಗ್ರಫಿ ಮಾಡಲು ರಂಗನತಿಟ್ಟಿಗೆ ಬೇಟಿ ಕೊಟ್ಟಾಗ ಅಲ್ಲಿ ನನ್ನ ಕ್ಯಾಮೆರಾಗೆ ಹಬ್ಬವೋ ಹಬ್ಬ. ಯಾಕೆ ಅಂತ ಹೇಳಿ ಬೋರು ಹಿಡಿಸೊಲ್ಲ. ಅಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ನೀವೇ ನೋಡಿ ಆನಂದಿಸಿ.

ಪಕ್ಷಿಲೋಕದ ಒಂದು ಪರಿಚಯ..
Eagret, pained stork, openbill stork ನ ಸಮೂಹದ ಆಕ್ಟಿವಿಟಿ.


Median egret Mesophoyx intermedia RM village hen
80 CM. Pure white. Field Characters : Pure white. Difficult to distinguist from the slightly bigger large egret expt in breeding plumage, when filamentous plumes occur on back as well as breast.



ಯಾರು ತಿಳಿದವರು ಈ ನನ್ನ ಭುಜ ಬಲದ ಪರಾಕ್ರಮ....Brahminy kite Haliastur indus R kite (left)
48 cm. Bright rusty red above white elsewhere, immature chocolate brown. Tail rounded. Sea coast and inland waters.

House crow
Corvus splendens R Pigeon (right)
43 cm. Grey neck and smaller size separates it from the Jungle Crow. Human habitations. towns and cities.


Great stone plover Esacus recurvirostris R village hen
51 cm. Stout black and yellow upturned bill and enormous yellow 'goggle' eyes diagnostic. Rocky river beds and seacoasts.


Purple Heron Ardea purpurea RM Vulture
97 cm. Standing 70 cm. Bluish grey above. appears bright purple in direct sunlight. Jheels, reedy lakes and rivers.




Painted stork Mycteria leucocephala RM Vulture
93 CM. The only white stork with delicate rose pink on shoulders and wing large marshes.



Asian Openbill stork Anastomus oscitans R duck
81 cm. Standing 68 cm. Reddish black bill with arching mandibles with gap in between, diagnostic. lakes and marshes.



Black crowned Night heron Nycticorax nycticorax R village hen.
58 cm. Grey and black stocky bird with black crest. Crepuscular. The loud raucous kwaark call distinctive. Inland waters, estuaries, costal lagoons and backwaters.

Wednesday, July 22, 2009

ಪಕ್ಷಿಗಳ ಬಗ್ಗೆ....

Common Crested Lark Galerida cristata R sparrow
18 cm. Large size and prominent pointed crest diagnostic. Sandy semi-desert and cultivated plains.



Red vented Bulbul Pycnonotus cafer R Myna
20 CM. Partially crested black head. Conspicuous crimson patch below root of tail and a white rump, the latter very obvious in flight. Cultivation and scrub.



Plum headed parakeet (male) Psittacula cyanocephala R Myna
Over all 36 cm. Distinguished by bluish red head and maroon shoulder patches. Female has bright yellow collar and lacks maroon patches. White tips to the two central tail feathers diagnostics in flight. Lowlands and hills to c. 1500 m.


Plum headed parakeet (female) Psittacula cyanocephala R Myna



Median egret Mesophoyx intermedia RM village hen
80 CM. Pure white. Breeding birds with filamentous plumes on back and breast.



Indian Robin (female) Saxicoloides fulicata R sparrow


Indian Robin (male) Saxicoloides fulicata R sparrow
16 CM. Male black with white wing patch, rusty red under root of tail. Hen ashy brown, no wing patch.



Black IBIS Pseudibis papillosa R village hen
68 CM. Body black with white shoulder patch and brick red legs. A triangular patch of crimson warts on the crown. River banks, stubble fields and jheel margins.



WHITE-BROWED WAGTAIL Motacilla maderaspatensis R Bulbul
21 cm. A large black and white wagtail with a prominent white eye brow. Female duller and browner Watercourses, rocky streams, reservoirs and pools. continental and peninsular India. Also called the "Large Pied Wagtail" this Resident bird is found throughout India except some northern parts. Feeds on insects. Runs about near water waging its tail rather than fly.

Friday, July 10, 2009

ಕುಪ್ಪಳಿಯಲ್ಲಿ ದೃಶ್ಯ ವೈಭೋಗ...

ಕುಪ್ಪಳಿ. ಕುಪ್ಪಳಿ ಎಂದೊಡನೆ ನೆನಪಿಗೆ ಬರುವುದು ರಾಷ್ಟ್ರ ಕವಿ ಕುವೆಂಪು ತ್ತು ಪೂರ್ಣ ಚಂದ್ರ ತೇಜಸ್ವಿ ಹಾಗು ಸುಂದರ ಮಲೆನಾಡ ಸೊಬಗು. ಈ ಕವಿಗಳು ಯಾರಿಗೆ ತಾನೆ ಗೊತ್ತಿಲ್ಲ, ಹೇಳಿ. ಪದಗಳಿಗೆ ಪದಗಳನ್ನು ಜೋಡಿಸಿ ಸನ್ನಿವೇಶಗಳನ್ನು ಕಣ್ ಮುಂದಿರುಸಿ ಪ್ರಭಾವ ಬೀರುವಂತೆ ಮಾಡುವ ಶಕ್ತಿ ಇರುವುದು ರಾಷ್ಟ್ರಕವಿ ಕುವೆಂಪು. ಹಾಗು ತಮ್ಮ ಮಗರದ ಪೂರ್ಣ ಚಂದ್ರ ತೇಜಸ್ವಿ ಅವರು ಕೂಡ ತಮ್ಮದೇ ಆದ ವಿಶಿಷ್ಟತೆ ಹೊಂದಿರುವಂತಹ ಕವಿಗಲೊಬ್ಬರು. ಇವರು ಕವಿಗಳು ಅಷ್ಟೆ ಅಲ್ಲ. ಅವರು ತಮ್ಮಕ್ಯಾಮೆರಾವನ್ನು ಹೆಗಲೀರಿಸಿ ಮಲೆನಾಡಿನಲ್ಲಿ ಇರುವಂತಹ ಪರಿಸರದ ಹಾಗು ಕ್ಷಿಗಳ ವಿವಿಧ ಕಣ್-ಮನ ಸೆಳೆಯುವಂಥ ಚಿತ್ರ ತೆಗೆದು ಛಾಯಾಚಿತ್ರಗಾರರಾಗಿ ಹೆಸರು ಮಾಡಿದಂಥಹ ಕವಿ ಮನಗಳಿಗೆ ನನ್ನ ನಮನಗಳು.



ಕವಿಶೈದಲ್ಲಿ ರಾತ್ರಿ .....

ರಾಮತೀರ್ಥ

ರಾಮತೀರ್ಥ